Asianet Suvarna News Asianet Suvarna News

ನಿಮ್ಮೊಂದಿಗೆ ನಾವಿದ್ದೇವೆ..ಕರೆ ಮಾಡಿ ವೈದ್ಯರೊಂದಿಗೆ ಸಲಹೆ ಪಡೆದುಕೊಳ್ಳಿ

ಕೊರೋನಾ ಕುರಿತು ಆತಂಕ ಬೇಡ. ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ವೈದ್ಯರ ತಂಡಕ್ಕೆ ಕರೆ ಮಾಡಿ ಉಚಿತ ಸಲಹೆ, ಚಿಕಿತ್ಸೆ ಪಡೆಯಿರಿ.

May 15, 2021, 6:39 PM IST

ಬೆಂಗಳೂರು, (ಮೇ.15):  ಕೊರೋನಾ ಕುರಿತು ಆತಂಕ ಬೇಡ. ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ವೈದ್ಯರ ತಂಡಕ್ಕೆ ಕರೆ ಮಾಡಿ ಉಚಿತ ಸಲಹೆ, ಚಿಕಿತ್ಸೆ ಪಡೆಯಿರಿ. ಹೀಗೆ ಬೆಂಗಳೂರು ಮೆಡಿಕಲ್ ಕಾಲೇಜಿನ (BMC) 92 ವೈದ್ಯರು ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಹೊಸ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

ವೆಂಟಿಲೇಟರ್ ಆಡಿಟ್‌ಗೆ ಆದೇಶ, ಕನ್ನಡ ಪೋಸ್ಟರ್‌‌ನಿಂದ ಸನ್ನಿ ಸಂತೋಷ; ಮೇ.15ರ ಟಾಪ್ 10 ಸುದ್ದಿ!

ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿವೆಯೇ? ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆಯೇ? ಆಕ್ಸಿಜನ್ ಬೆಡ್ ಸಿಗುತ್ತಿಲ್ಲವೆ? ವೈದ್ಯರೊಂದಿಗೆ ಮಾತಾಡಿ ಸಲಹೆ ಪಡೆದುಕೊಳ್ಳಬೇಕಿದೆಯೇ? ನಿಮಗಾಗಿ ಇಲ್ಲಿದೆ ಹೆಲ್ಪ್ ಲೈನ್ ಕರೆ ಮಾಡಿ....