Asianet Suvarna News Asianet Suvarna News

ಡಯಾಬಿಟೀಸ್ ಕ್ಯಾಪಿಟಲ್ ಆಗ್ತಿದ್ಯಾ ಸಿನಿಕಾನ್ ಸಿಟಿ?

Sep 24, 2021, 10:57 AM IST

ಬಿಬಿಎಂಪಿ ಸರ್ವೆಯಲ್ಲಿ ಸಕ್ಕರೆ ಕಾಯಿಲೆ ಕರಾಳತೆ ಬಯಲಾಗಿದೆ. ಬೆಂಗಳೂರಿನಲ್ಲಿ ಶೇ.40ರಷ್ಟು ಜನರಿಗೆ ಡಯಾಬಿಟಿಸ್ ಇರುವುದು ಪತ್ತೆಯಾಗಿದೆ. ಬೆಂಗಳೂರು ಈಗ ಡಯಾಬಿಟಿಸ್ ಕ್ಯಾಪಿಟಲ್ ಆಗಿದೆ. ಬೆಂಗಳೂರಿನಲ್ಲಿ 2,48,280 ನೆಯಲ್ಲಿ ಸರ್ವೆ ನಡೆಸಲಾಗಿತ್ತು.

ಧಾರವಾಡ; ವೇತನವೋ..ಯಾತನೆಯೋ.. 80 ರೂ. ಸ್ಕಾಲರ್‌ಶಿಪ್ ಬಂತು!

ಇದರಲ್ಲಿ 7,11,648 ಜನರಿಗೆ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ 57528 ಜನರು ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಶೇ.48 ಜನರು ಹೃದಯ ಕಾಯಿಲೆಗಳಿಂದ ನರಳುತ್ತಿದ್ದಾರೆ. ಬಿಬಿಎಂಪಿ ಆರೋಗ್ಯ ಸರ್ವೆಯಲ್ಲಿ ಬಹಳಷ್ಟು ಬೆಚ್ಚಿಬೀಳಿಸೋ ಅಂಕಿ ಅಂಶಗಳು ಪತ್ತೆಯಾಗಿವೆ.