ಕೊರೋನಾ ಸೋಂಕು ಹರಡುವಿಕೆ: ದೇಶದಲ್ಲೇ ಬೆಂಗಳೂರು ನಂ.1, ಬೆಚ್ಚಿಬಿದ್ದ ಜನತೆ

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂ.1|ಕೊರೋನಾ ಹರಡುವಿಕೆಯಲ್ಲಿ ಸಿಲಿಕಾನ್‌ ಸಿಟಿ ಮೊದಲನೇ ಸ್ಥಾನದಲ್ಲಿದೆ| ದೆಹಲಿ, ಮುಂಬೈ ನಗರಗಳನ್ನ ಬೆಂಗಳೂರು ಹಿಂದಿಕ್ಕುವ ಮೂಲಕ ಮೊದಲ ಸ್ಥಾನವನ್ನ ಪಡೆದುಕೊಂಡ ಬೆಂಗಳೂರು|

Share this Video
  • FB
  • Linkdin
  • Whatsapp

ಬೆಂಗಳೂರು(ಜು.16): ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂ.1 ಆಗಿದೆ. ಹೌದು, ದೇಶದಲ್ಲಿ ಕೊರೋನಾ ಹರಡುವಿಕೆಯಲ್ಲಿ ಸಿಲಿಕಾನ್‌ ಸಿಟಿ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. ಕೋವಿಡ್‌ ಸೋಂಕಿನ ಏರಿಕೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ನಗರಗಳನ್ನ ಬೆಂಗಳೂರು ಹಿಂದಿಕ್ಕುವ ಮೂಲಕ ಮೊದಲ ಸ್ಥಾನವನ್ನ ಪಡೆದುಕೊಂಡಿದೆ. 

BBMP ಬೇಜವಾಬ್ದಾರಿಗೆ ಮತ್ತೊಂದು ಬಲಿ: ಆಸ್ಪತ್ರೆಗೆ ಅಲೆದು ಅಲೆದು ಪ್ರಾಣ ಬಿಟ್ಟ ಮಹಿಳೆ

ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 1925 ಕೇಸ್‌ಗಳು ದಾಖಲಾಗಿವೆ. ದೆಹಲಿಯಲ್ಲಿ 1647, ಮುಂಬೈನಲ್ಲಿ 1374 ಹಾಗು ಚೆನ್ನೈ ನಗರಗಳಲ್ಲಿ ನಿನ್ನೆ 1291 ಕೊರೋನಾ ಪ್ರಕರಣಗಳು ದಾಖಲಾಗಿವೆ.

Related Video