ವಿಕ್ಟೋರಿಯಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನರಳಿ ನರಳಿ ಪ್ರಾಣ ಬಿಟ್ಟ ವ್ಯಕ್ತಿ..!

ಕೆಮ್ಮಿನಿಂದ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡದೇ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಕಾರಣರಾದ್ರಾ ಎನ್ನುವ ಅನುಮಾನ ಜೋರಾಗಿದೆ. ಬಿಬಿಎಂಪಿ ರಿಪೋರ್ಟ್ ಇಲ್ಲದೇ ಅಡ್ಮಿಟ್ ಮಾಡಿಕೊಳ್ಳಲ್ಲ ಎಂದು ಡಾಕ್ಟರ್ ಖಡಾಖಂಡಿತವಾಗಿ ಹೇಳಿದ್ದಾರೆ.

First Published Jul 1, 2020, 1:18 PM IST | Last Updated Jul 1, 2020, 1:18 PM IST

ಬೆಂಗಳೂರು(ಜು.01): ನಗರದ ವಿಕ್ಟೋರಿಯ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ 52 ವರ್ಷದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದ ಹೃದಯಕಲುಕುವ ಘಟನೆ ನಡೆದಿದೆ. BBMP ಬೇಜವ್ದಾರಿಗೆ ಅಮಾಯಕ ವ್ಯಕ್ತಿಯ ಸಾವು ಸಂಭವಿಸಿದೆ.

ಕೆಮ್ಮಿನಿಂದ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡದೇ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಕಾರಣರಾದ್ರಾ ಎನ್ನುವ ಅನುಮಾನ ಜೋರಾಗಿದೆ. ಬಿಬಿಎಂಪಿ ರಿಪೋರ್ಟ್ ಇಲ್ಲದೇ ಅಡ್ಮಿಟ್ ಮಾಡಿಕೊಳ್ಳಲ್ಲ ಎಂದು ಡಾಕ್ಟರ್ ಖಡಾಖಂಡಿತವಾಗಿ ಹೇಳಿದ್ದಾರೆ.

ಅಯ್ಯಯ್ಯೋ..! JCB ಮೂಲಕ ಸೋಂಕಿತೆಯ ಶವ ಸಂಸ್ಕಾರ..!

ಕೊನೆಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಆಸ್ಪತ್ರೆ ಬಾಗಿಲಲ್ಲೇ ನರಳಿ ನರಳಿ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...