Asianet Suvarna News Asianet Suvarna News

ಕರ್ನಾಟಕ ಬಂದ್ : ವಾಟಾಳ್‌ಗೆ ಯತ್ನಾಳ್ ಪಂಚ್

Nov 21, 2020, 8:31 AM IST

ಬೆಂಗಳೂರು (ನ.21):  ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ ಕನ್ನಡಪರ ಹೋರಾಟಗಾರ ಕರ್ನಾಟಕ ಬಂದ್ ಬಗ್ಗೆ ಮಾತಾಡಿದ್ದು ಇದಕ್ಕೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಮರಾಠ ನಿಗಮ ವಿರೋಧಿಸಿ ಡಿ. 5 ರಂದು ಕರ್ನಾಟಕ ಬಂದ್ ..

ಹಾಗಾದ್ರೆ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಎಂದ ವಾಟಾಳ್‌ಗೆ ಯತ್ನಾಳ್ ಕೊಟ್ಟ ಪಂಚ್ ಏನು..?