ಬೆಂಗಳೂರು (ನ. 20): ಡಿ. 05 ರಂದು ಕರ್ನಾಟಕ ಬಂದ್ ಆಗುತ್ತಾ? ಇಲ್ವಾ? ಎನ್ನುವುದರ ಬಗ್ಗೆ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಚರ್ಚೆ ನಡೆಸಿವೆ. ಡಿ. 5 ಕ್ಕೆ ಬಂದ್ ಫಿಕ್ಸ್ ಆಗಿದೆ. 


ಮರಾಠ ನಿಗಮ ರಚನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ನಿಗಮವನ್ನು ಖಂಡಿಸಿ ಡಿ. 05 ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿದ್ದಾರೆ.