Asianet Suvarna News Asianet Suvarna News

Night Curfew: ಅವಧಿ ವಿಸ್ತರಿಸಿ, ಶೇ. 100 ರಷ್ಟು ಭರ್ತಿಗೆ ಅವಕಾಶ ಕೊಡಿ: ಸರ್ಕಾರಕ್ಕೆ ಮನವಿ

ವೀಕೆಂಡ್ ಕರ್ಫ್ಯೂ (Weekend Curfew) ತೆರವು ಬೆನ್ನಲ್ಲೇ ಸರ್ಕಾರದ ಮುಂದೆ ವಿವಿಧ ಸಂಘಟನೆಗಳು, ಸಂಘಗಳಿಂದ ಬೇಡಿಕೆ ಬರುತ್ತಿದೆ. 50:50 ರೂಲ್ಸ್ ಬೇಡ, ಶೇ. 100 ರಷ್ಟು ಭರ್ತಿಗೆ ಅವಕಾಶ ಕೊಡಿ ಎಂದು ಬಾರ್ ಮತ್ತು ರೆಸ್ಟೋರೆಂಟ್‌ (Bar and Restaurant) ಸಂಘ ಸರ್ಕಾರಕ್ಕೆ ಮನವಿ ಮಾಡಿದೆ. 

ಬೆಂಗಳೂರು (ಜ. 23): ವೀಕೆಂಡ್ ಕರ್ಫ್ಯೂ (Weekend Curfew) ತೆರವು ಬೆನ್ನಲ್ಲೇ ಸರ್ಕಾರದ ಮುಂದೆ ವಿವಿಧ ಸಂಘಟನೆಗಳು, ಸಂಘಗಳಿಂದ ಬೇಡಿಕೆ ಬರುತ್ತಿದೆ. 50:50 ರೂಲ್ಸ್ ಬೇಡ, ಶೇ. 100 ರಷ್ಟು ಭರ್ತಿಗೆ ಅವಕಾಶ ಕೊಡಿ ಎಂದು ಬಾರ್ ಮತ್ತು ರೆಸ್ಟೋರೆಂಟ್‌ (Bar and Restaurant) ಸಂಘ ಸರ್ಕಾರಕ್ಕೆ ಮನವಿ ಮಾಡಿದೆ. 

Night Curfew: ಅವಧಿ ಕಡಿತಗೊಳಿಸಿ, ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ, ಸಿಎಂ ಭೇಟಿಗೆ ನಿರ್ಧಾರ

'ನಮ್ಮ ಬ್ಯುಸಿನೆಸ್ ಶುರುವಾಗೋದು ರಾತ್ರಿ 8 ಗಂಟೆಯ ಬಳಿಕ. ನೈಟ್‌ ಕರ್ಫ್ಯೂಗೆ ಹೆದರಿ ಜನ ಬಾರ್‌ಗಳತ್ತ ಬರುತ್ತಿಲ್ಲ. ಹೀಗಾಗಿ 11.30 ರ ಬಳಿಕ ನೈಟ್ ಕರ್ಫ್ಯೂ ಇರಲಿ' ಎಂದು ರೆಸ್ಟೋರೆಂಟ್‌ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ. 

ನೈಟ್ ಕರ್ಫ್ಯೂ ಅವಧಿ (Night Curfew) ಹಾಗೂ 50:50 ರೂಲ್ಸನ್ನು ಪರಿಶೀಲನೆ ಮಾಡಿ ಎಂದು ವಿವಿಧ ಕ್ಷೇತ್ರದ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮುಂದಿನ ವಾರ ಸಿಎಂ ಬೊಮ್ಮಾಯಿ (CM Bommai) ಭೇಟಿಗೆ ನಿರ್ಧರಿಸಿದ್ದಾರೆ. 

 

Video Top Stories