40% ಕೊಡ್ತಾನೆ ಅಂದ್ರೆ ಆತ ಉತ್ತಮನಾ? ಗುತ್ತಿಗೆದಾರರಿಗೆಯೇ ಪ್ರಶ್ನಿಸಿದ ಸಚಿವ

ಹಾಸನದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಗೋಪಾಲಯ್ಯ, ಒಬ್ಬ ಗುತ್ತಿಗೆದಾರ 40% ಕೊಡ್ತಾನೆ ಅಂದ್ರೆ ಆತ ಉತ್ತಮನಾ ಎಂದು ಪ್ರಶ್ನಿಸಿದ್ದಾರೆ.
 

First Published Apr 15, 2022, 4:50 PM IST | Last Updated Apr 15, 2022, 4:50 PM IST

ಹಾಸನ, (ಏ.15): ಐದು ರಾಜ್ಯಗಳ ಚುನಾವಣೆ ಫಲಿತಾಂಶದ (Election Results) ಬಳಿಕ‌ ಕರ್ನಾಟಕ(Karnataka)ದಲ್ಲೂ ಗೆಲ್ಲಬಹುದು ಎಂದು ಭಾರೀ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಹೈಕಮಾಂಡ್ ನಾಯಕರಿಗೆ ತಮ್ಮದೇ ಪಕ್ಷದ ವಿರುದ್ಧ ಕೇಳಿ ಬರುತ್ತಿರುವ 40% ಕಮಿಷನ್ (40% Commission Allegation) ವಿಚಾರ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯ ಭಾರೀ ತಲೆನೋವಾಗಿ ಪರಿಣಮಿಸಿದೆ. 

Santosh Suicide Case: ಈಶ್ವರಪ್ಪಗೆ 1 ದಿನ ಕಾಲಾವಕಾಶ ಸಿಕ್ಕಿದ್ಹೇಗೆ?

ಇನ್ನು ಈ ಬಗ್ಗೆ ಇಂದು(ಶುಕ್ರವಾರ) ಹಾಸನದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಗೋಪಾಲಯ್ಯ, ಒಬ್ಬ ಗುತ್ತಿಗೆದಾರ 40% ಕೊಡ್ತಾನೆ ಅಂದ್ರೆ ಆತ ಉತ್ತಮನಾ ಎಂದು ಪ್ರಶ್ನಿಸಿದ್ದಾರೆ.

Video Top Stories