Karnataka Politics: ಡಿಕೆಶಿ- ಆನಂದ್ ಸಿಂಗ್ ದಿಢೀರ್ ಭೇಟಿ, ರಾಜಕೀಯ ಸಂಚಲನ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಚಿವ ಆನಂದ್ ಸಿಂಗ್ (Anand Singh) ಭೇಟಿಯಾಗಿದ್ದಾರೆ. ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಈ ಭೇಟಿ ಪುಷ್ಠಿ ನೀಡುವಂತಿದೆ. 

First Published Jan 31, 2022, 2:50 PM IST | Last Updated Jan 31, 2022, 3:20 PM IST

ಬೆಂಗಳೂರು (ಜ. 31): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಚಿವ ಆನಂದ್ ಸಿಂಗ್ (Anand Singh) ಭೇಟಿಯಾಗಿದ್ದಾರೆ. ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಈ ಭೇಟಿ ಪುಷ್ಠಿ ನೀಡುವಂತಿದೆ. ರಾಜಕೀಯವಾಗಿ ಸಂಚಲನವನ್ನೂ ಮೂಡಿಸಿದೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಆನಂದ್ ಸಿಂಗ್ ಅಸಮಾಧಾನವನ್ನು ಹೊರ ಹಾಕುತ್ತಲೇ ಇರುತ್ತಾರೆ. ಹೀಗಾಗಿಯೂ ಈ ಭೇಟಿ ಹೆಚ್ಚಿನ ಮಹತ್ವ ಪಡದಿದೆ. 

Belagavi Politics: ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಭೇಟಿ, ಕತ್ತಿಗೆ ಟಕ್ಕರ್.?