ಚಿಕ್ಕಬಳ್ಳಾಪುರದ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಅಮಿತ್‌ ಶಾ ಶಂಕು ಸ್ಥಾಪನೆ

ಮೊದಲ ದಿನ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಅಮಿತ್‌ ಶಾ ಶಂಕು ಸ್ಥಾಪನೆ ಮಾಡಿದರು.

First Published Apr 1, 2022, 7:23 PM IST | Last Updated Apr 1, 2022, 7:37 PM IST

ಚಿಕ್ಕಬಳ್ಳಾಪುರ, (ಏ.01): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಪ್ರವಾಸ ಕೈಗೊಂಡಿದ್ದು, ವಿವಿಧ ಸಭೆ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಅಮಿತ್ ಶಾ ಮಿಂಚಿನ ಸಂಚಾರ, 3 ಜಿಲ್ಲೆಗಳ 4 ಕಾರ್ಯಕ್ರಮಗಳಲ್ಲಿ ಭಾಗಿ

ಇದರ ಭಾಗವಾಗಿ ಮೊದಲ ದಿನ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಅಮಿತ್‌ ಶಾ ಶಂಕು ಸ್ಥಾಪನೆ ಮಾಡಿದರು.