ಕಲ್ಬುರ್ಗಿಯಲ್ಲಿ 150 ಗ್ರಾಮಗಳು ಮುಳುಗಡೆ; 23 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ

ಉತ್ತರ ಕರ್ನಾಟಕದ ನೆರೆ, ಪರಿಹಾರದ ಬಗ್ಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಡಿಸಿ, ಸಿಇಒ, ಡಿಎಚ್‌ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 19): ಉತ್ತರ ಕರ್ನಾಟಕದ ನೆರೆ, ಪರಿಹಾರದ ಬಗ್ಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಡಿಸಿ, ಸಿಇಒ, ಡಿಎಚ್‌ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. 

ತಡವಾಗಿ ಬಮದ ತಹಶೀಲ್ದಾರ್; ಗ್ರಾಮಸ್ಥರಿಂದ ಘೇರಾವ್

'ಕಲ್ಬುರ್ಗಿ ಒಂದೇ ಜಿಲ್ಲೆಯಲ್ಲಿ 150 ಗ್ರಾಮಗಳು ಮುಳುಗಡೆಯಾಗಿವೆ. 23 ಸಾವಿರಕ್ಕೂ ಹೆಚ್ಚು ಜನರನ್ನು ಆರೈಕೆ ಕೇಂದ್ರಗಳಲ್ಲಿ ಇಟ್ಟಿದ್ದೇವೆ. ಇನ್ನು ಬೇರೆ ಬೇರೆ ಕಡೆ ಸಾಕಷ್ಟು ಹಾಕಿಗಳಾಗಿವೆ. ಪ್ರವಾಹ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಸುಧಾಕರ್ ಹೇಳಿದ್ದಾರೆ. 

Related Video