
ತಡವಾಗಿ ಬಂದ ತಹಶೀಲ್ದಾರ್; ಗ್ರಾಮಸ್ಥರಿಂದ ಘೇರಾವ್
ವಿಜಯಪುರದ ಪ್ರವಾಹ ಸಂತ್ರಸ್ತರೆಲ್ಲರೂ ಸೇರಿ ತಹಶೀಲ್ದಾರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಂದಗಿ ತಾಲೂಕಿನ ಕುಮುಸಗಿ ಗ್ರಾಮದ ತಹಶೀಲ್ದಾರ್ ತಡವಾಗಿ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲದೇ, ಎಲ್ಲಾ ಮನೆಯನ್ನೂ ಸರ್ವೆ ಮಾಡೋಕಾಗಲ್ಲ ಎನ್ನುತ್ತಾರೆ.
ವಿಜಯಪುರ (ಅ. 19): ಪ್ರವಾಹ ಸಂತ್ರಸ್ತರೆಲ್ಲರೂ ಸೇರಿ ತಹಶೀಲ್ದಾರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಂದಗಿ ತಾಲೂಕಿನ ಕುಮುಸಗಿ ಗ್ರಾಮದ ತಹಶೀಲ್ದಾರ್ ತಡವಾಗಿ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲದೇ, ಎಲ್ಲಾ ಮನೆಯನ್ನೂ ಸರ್ವೆ ಮಾಡೋಕಾಗಲ್ಲ ಎನ್ನುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನೆರೆ ಸಂತ್ರಸ್ತರಿಗೆ ಕಿಚ್ಚ ನೆರವು: ಸ್ರಮಜೀವಿಗಳ ಜೊತೆ ನಿಂತ ಸುದೀಪ್
ಸಿಟ್ಟಿಗೆದ್ದ ಜನ ತಹಶೀಲ್ದಾರ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಊರಿಗೆ ಬರಬೇಡ್ರಿ, ಸಾಕು ಹೋಗ್ರಿ ಎಂದು ಘೇರಾವ್ ಹಾಕಿದ್ದಾರೆ. ಗ್ರಾಮಸ್ಥರು, ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆದಿದೆ.