ಕೆಎಎಸ್ ಅಧಿಕಾರಿ ಸುಧಾ ಪರಿಚಯದ ಬಗ್ಗೆ ರೇಣುಕಾ ರಿಯಾಕ್ಷನ್

ಬಿಡಿಎ ಅಧಿಕಾರಿ ಸುಧಾ ಅವರ ನಿವಾಸದ ಮೇಲೆ ಎಸಿಬಿ ರೈಡ್ ಮಾಡಲಾಗಿತ್ತು. ಈ ವೇಳೆ ಅಪಾರ ಪ್ರಮಾಣದ ಚಿನ್ನ ನಗದು ಆಸ್ತಿ ಪತ್ರಗಳು ಪತ್ತೆಯಾಗಿತ್ತು. ಆಪ್ತೆ ರೇಣುಕಾ ಮನೆಯಲ್ಲಿಯೂ ಪತ್ತೆಯಾಗಿದ್ದು ಈ ಬಗ್ಗೆ ರೇಣುಕಾ ಪ್ರತಿಕ್ರಿಯಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ.16): ಬಿಡಿಎ ಅಧಿಕಾರಿ ಸುಧಾ ಅವರ ನಿವಾಸದ ಮೇಲೆ ಎಸಿಬಿ ರೈಡ್ ಮಾಡಲಾಗಿತ್ತು. ಈ ವೇಳೆ ಅಪಾರ ಪ್ರಮಾಣದ ಚಿನ್ನ ನಗದು ಆಸ್ತಿ ಪತ್ರಗಳು ಪತ್ತೆಯಾಗಿತ್ತು.

KAS ಅಧಿಕಾರಿ ಸುಧಾ ಆಸ್ತಿ ಮಾಹಿತಿ ಸಂಗ್ರಹ ಮಾಡಲು ಇನ್ನೂ 3 ದಿನ ಬೇಕು..! ..

ಆಪ್ತೆ ರೇಣುಕಾ ಮನೆಯಲ್ಲಿಯೂ ಪತ್ತೆಯಾಗಿದ್ದು ಈ ಬಗ್ಗೆ ರೇಣುಕಾ ಪ್ರತಿಕ್ರಿಯಿಸಿದ್ದಾರೆ. 

Related Video