ಬೆಂಗಳೂರಿನಲ್ಲಿ 70 ವಾರ್ಡ್‌ಗಳಿಗೆ ಹಬ್ಬಿದ ಕೊರೋನಾ ವೈರಸ್..!

ಗ್ರೀನ್ ಝೋನ್‌ ವಾರ್ಡ್‌ಗಳಿಗೂ ಮಹಾಮಾರಿ ಕೊರೋನಾ ವೈರಸ್ ಎಂಟ್ರಿ ಕೊಡಲಾರಂಭಿಸಿದ್ದು, ಪ್ರತಿದಿನ ಹೊಸದಾಗಿ ಎರಡು, ಮೂರು ವಾರ್ಡ್‌ಗಳಿಗೆ ಲಗ್ಗೆಯಿಡಲಾರಂಭಿಸಿದೆ. ಈ 70 ವಾರ್ಡ್‌ಗಳಲ್ಲಿ ILI ಹಾಗೂ SARI ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ.

First Published Jun 6, 2020, 2:22 PM IST | Last Updated Jun 6, 2020, 2:22 PM IST

ಬೆಂಗಳೂರು(ಜೂ.06): ಕೊರೋನಾ ಕಬಂಧ ಬಾಹು ಇಡೀ ಬೆಂಗಳೂರಿಗೆ ಚಾಚುತ್ತಿದ್ದು, 198 ವಾರ್ಡ್‌ಗಳ ಪೈಕಿ 70 ವಾರ್ಡ್‌ಗಳಲ್ಲಿ ಕೊರೋನಾ ಸೋಂಕು ಹಬ್ಬಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಗ್ರೀನ್ ಝೋನ್‌ ವಾರ್ಡ್‌ಗಳಿಗೂ ಮಹಾಮಾರಿ ಕೊರೋನಾ ವೈರಸ್ ಎಂಟ್ರಿ ಕೊಡಲಾರಂಭಿಸಿದ್ದು, ಪ್ರತಿದಿನ ಹೊಸದಾಗಿ ಎರಡು, ಮೂರು ವಾರ್ಡ್‌ಗಳಿಗೆ ಲಗ್ಗೆಯಿಡಲಾರಂಭಿಸಿದೆ. ಈ 70 ವಾರ್ಡ್‌ಗಳಲ್ಲಿ ILI ಹಾಗೂ SARI ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ.

ರಾಗಿಗುಡ್ಡ ಸೀಲ್‌ಡೌನ್; ಬಿಬಿಎಂಪಿ ವಿರುದ್ಧ ಆಕ್ರೋಶ

ಬೇರೆ ಜಿಲ್ಲೆಗಳಲ್ಲಿ ಹೊರರಾಜ್ಯಗಳಿಂದ ಬಂದವರಿಂದ ಕೊರೋನಾ ಸೋಂಕು ಹರಡುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಬೆಂಗಳೂರಿನಲ್ಲಿ ಸ್ಥಳೀಯರಿಂದಲೇ ಕೊರೋನಾ ಸೋಂಕು ಹಬ್ಬಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 
Video Top Stories