ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ; 50 ಸಾವಿರ ಶಾಪ್‌ಗಳು ಕ್ಲೋಸ್.!

ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ ಇಟ್ಟಿದೆ. ಕೊರೊನಾ ಹೊಡೆತಕ್ಕೆ ಬೆಂಗಳೂರು ಬರಿದಾಗುತ್ತಿದೆ. ಯಾವ ಶಾಪ್‌ನಲ್ಲಾದ್ರೂ ಕೇಳಿ ಬ್ಯುಸಿನೆಸ್ ಇಲ್ಲ, ಹಾಕಿದ ದುಡ್ಡು ವಾಪಸ್ ಬರುತ್ತಿಲ್ಲ, ಏನ್ಮಾಡೋಣ'? ಅಂತಾರೆ. ಹಾಗಾಗಿ ಬೆಂಗಳೂರು ಒಂದರಲ್ಲೆ 50 ಸಾವಿರ ಶಾಪ್‌ಗಳು ಬಂದ್ ಆಗಿವೆ. 25 ಸಾವಿರ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದೆ. ಸಾಮಾನ್ಯ ಸಮಯಕ್ಕೆ ಹೋಲಿಸಿದರೆ ಶೇ. 25 ರಷ್ಟು ಬ್ಯುಸಿನೆಸ್ ಆಗುತ್ತಿಲ್ಲ. ಮಾಲಿಕರು ಬಾಡಿಗೆದಾರರನ್ನು ಹುಡುಕುತ್ತಿದ್ದಾರೆ. ಪ್ರಮುಖ ರಸ್ತೆಗಳ ಎದುರು To Let ಬೋರ್ಡ್ ಸಾಮಾನ್ಯವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 09): ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ ಇಟ್ಟಿದೆ. ಕೊರೊನಾ ಹೊಡೆತಕ್ಕೆ ಬೆಂಗಳೂರು ಬರಿದಾಗುತ್ತಿದೆ. ಯಾವ ಶಾಪ್‌ನಲ್ಲಾದ್ರೂ ಕೇಳಿ ಬ್ಯುಸಿನೆಸ್ ಇಲ್ಲ, ಹಾಕಿದ ದುಡ್ಡು ವಾಪಸ್ ಬರುತ್ತಿಲ್ಲ, ಏನ್ಮಾಡೋಣ'? ಅಂತಾರೆ. ಹಾಗಾಗಿ ಬೆಂಗಳೂರು ಒಂದರಲ್ಲೆ 50 ಸಾವಿರ ಶಾಪ್‌ಗಳು ಬಂದ್ ಆಗಿವೆ. 25 ಸಾವಿರ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದೆ. ಸಾಮಾನ್ಯ ಸಮಯಕ್ಕೆ ಹೋಲಿಸಿದರೆ ಶೇ. 25 ರಷ್ಟು ಬ್ಯುಸಿನೆಸ್ ಆಗುತ್ತಿಲ್ಲ. ಮಾಲಿಕರು ಬಾಡಿಗೆದಾರರನ್ನು ಹುಡುಕುತ್ತಿದ್ದಾರೆ. ಪ್ರಮುಖ ರಸ್ತೆಗಳ ಎದುರು To Let ಬೋರ್ಡ್ ಸಾಮಾನ್ಯವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಸ್ಟ್‌ನಲ್ಲಿ ಕೊರೊನಾ ಕೇಸ್: ವಿಶ್ವದಲ್ಲೇ ಭಾರತ ಗರಿಷ್ಠ, ಅಮೆರಿಕ, ಬ್ರೆಜಿಲ್‌ಗಿಂತ ಹೆಚ್ಚು

Related Video