ಬೆಂಗಳೂರಿನಲ್ಲಿಂದು ಟ್ರಾಫಿಕ್ ಪೊಲೀಸ್ ಸೇರಿ ಕೊರೋನಾಗೆ 4 ಬಲಿ..!

ಕಳೆದೊಂದು ವಾರದ ಅಂಕಿ-ಅಂಶವನ್ನು ನೋಡಿದರೆ ದಿನಕ್ಕೆ 5 ಜನ ಬೆಂಗಳೂರಿನಲ್ಲಿ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಇಂದು 4 ಸಾವಿನೊಂದಿಗೆ ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಇದೀಗ ಕಲಾಸಿಪಾಳ್ಯದ ಟ್ರಾಫಿಕ್ ಪೊಲೀಸ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.20): ಕೊರೋನಾ ಅಟ್ಟಹಾಸ ಬೆಂಗಳೂರಿನಲ್ಲಿ ಮುಂದುವರೆದಿದ್ದು ಇಂದು(ಜೂ.20) ಒಂದೇ ದಿನ ಪೊಲೀಸ್ ಪೇದೆ ಸೇರಿದಂತೆ ನಾಲ್ಕು ಮಂದಿಯನ್ನು ಕೋವಿಡ್ 19 ಸೋಂಕು ಬಲಿ ಪಡೆದಿದೆ.

ಕಳೆದೊಂದು ವಾರದ ಅಂಕಿ-ಅಂಶವನ್ನು ನೋಡಿದರೆ ದಿನಕ್ಕೆ 5 ಜನ ಬೆಂಗಳೂರಿನಲ್ಲಿ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಇಂದು 4 ಸಾವಿನೊಂದಿಗೆ ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. 

ಕೊರೋನಾ ಭೀತಿ: ನಿಟ್ಟುಸಿರು ಬಿಟ್ಟ ಸಿಎಂ BSY ಕಚೇರಿ ಸಿಬ್ಬಂದಿ

ಜೂನ್ 18ರಂದು ಒಂದೇ ದಿನ ಬೆಂಗಳೂರಿನಲ್ಲಿ ದಾಖಲೆಯ 8 ಸಾವು ಸಂಭವಿಸಿತ್ತು. ಇನ್ನು ನಿನ್ನೆ(ಜೂ.19) ಶುಕ್ರವಾರ ಬೆಂಗಳೂರಿನಲ್ಲಿ 7 ಸಾವು ದಾಖಲಾಗಿತ್ತು. ಇದೀಗ ಕಲಾಸಿಪಾಳ್ಯದ ಟ್ರಾಫಿಕ್ ಪೊಲೀಸ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video