ಬೆಂಗಳೂರಿನ 3 ಕಡೆ ಕೋವಿಡ್ ಕೇರ್ ಸೆಂಟರ್ ಶುರು

ಕೊರೊನಾ 2 ನೇ ಅಲೆ ತಡೆಗೆ 3 ಕಡೆ ಕೋವಿಡ್ ಸೆಂಟರ್ ಸಿದ್ದವಾಗುತ್ತಿದೆ. ಹಜ್ ಭವನ, ಹೆಚ್‌ಎಎಲ್, ಹಾಗೂ ಕೋರಮಂಗಲದಲ್ಲಿ ಕೋವಿಡ್‌ ಕೇರ್ ಸೆಂಟರ್ ಸಜ್ಜಾಗುತ್ತಿದೆ. ಕೋರಮಂಗಲದ ಸೆಂಟರ್‌ 280 ಬೆಡ್‌ ಒಳಗೊಂಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 22): ಕೊರೊನಾ 2 ನೇ ಅಲೆ ತಡೆಗೆ 3 ಕಡೆ ಕೋವಿಡ್ ಸೆಂಟರ್ ಸಿದ್ದವಾಗುತ್ತಿದೆ. ಹಜ್ ಭವನ, ಹೆಚ್‌ಎಎಲ್, ಹಾಗೂ ಕೋರಮಂಗಲದಲ್ಲಿ ಕೋವಿಡ್‌ ಕೇರ್ ಸೆಂಟರ್ ಸಜ್ಜಾಗುತ್ತಿದೆ. ಕೋರಮಂಗಲದ ಸೆಂಟರ್‌ 280 ಬೆಡ್‌ ಒಳಗೊಂಡಿದೆ. ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ನಿಯೋಜನೆಯೊಂದೇ ಬಾಕಿಯಿದೆ. ಕೋರಮಂಗಲ ಸೆಂಟರ್‌ ಹೇಗೆ ತಯಾರಾಗುತ್ತಿದೆ..? ಎಂದು ನಮ್ಮ ಪ್ರತಿನಿಧಿ ಸ್ಥಳದಿಂದ ವರದಿ ನೀಡಿದ್ದಾರೆ. ನೋಡೋಣ ಬನ್ನಿ..!

Related Video