ಟ್ರಾಕ್ಟರ್, ಬೈಕ್, ಜೀಪ್‌ಗಳಲ್ಲಿ ಬೆಂಗಳೂರಲ್ಲಿ ಪರೇಡ್ ಮಾಡ್ತೀವಿ; ಕುರಬೂರು ಶಾಂತಕುಮಾರ್
ಕೃಷಿಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ಮಾಡ್ತೀವಿ. ಜ. 26 ಕ್ಕೆ ಬೆಂಗಳೂರಿನಲ್ಲಿ 25 ಸಾವಿರ ವಾಹನಗಳ ಪರೇಡ್ ನಡೆಯುತ್ತದೆ. ಟ್ರಾಕ್ಟರ್, ಬೈಕ್, ಜೀಪ್‌ಗಳಲ್ಲಿ ಬೆಂಗಳೂರಲ್ಲಿ ಪರೇಡ್ ಮಾಡ್ತೀವಿ' ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜ. 24): ಕೃಷಿಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ಮಾಡ್ತೀವಿ. ಜ. 26 ಕ್ಕೆ ಬೆಂಗಳೂರಿನಲ್ಲಿ 25 ಸಾವಿರ ವಾಹನಗಳ ಪರೇಡ್ ನಡೆಯುತ್ತದೆ. ಟ್ರಾಕ್ಟರ್, ಬೈಕ್, ಜೀಪ್‌ಗಳಲ್ಲಿ ಬೆಂಗಳೂರಲ್ಲಿ ಪರೇಡ್ ಮಾಡ್ತೀವಿ' ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್ ಹೇಳಿದ್ದಾರೆ.
ಜ. 26 ರಂದು ಬೆಂಗಳೂರಿಗೆ 10 ಸಾವಿರ ರೈತರ ಲಗ್ಗೆ : ಕೋಡಿಹಳ್ಳಿ ಚಂದ್ರಶೇಖರ್