2020 ಹಿನ್ನೋಟ : ವರ್ಷವಿಡಿ ಕೊರೊನಾ ಕಾಟ

ಸಾಕಷ್ಟು ಏಳುಬೀಳುಗಳೊಂದಿಗೆ 2020 ಕ್ಕೆ ವಿದಾಯ ಹೇಳುವ ಸಮಯ ಬಂದಿದೆ. 2020 ಯಾರೂ ಮರೆಯಲಾಗದ ವರ್ಷ. ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ, ಜನಜೀವನವನ್ನೇ ಬದಲಾಯಿಸಿ ಬಿಟ್ಟಿತು. ಲಾಕ್‌ಡೌನ್, ಆದಾಯ ಸ್ಥಗಿತ, ಉದ್ಯೋಗ ಕಡಿತ, ಮನೆಯಲ್ಲೇ ಬಂಧಿ..ಹೀಗೆ ಹೊಸ ಹೊಸ ಆಯಾಮವನ್ನು ತೋರಿಸಿಕೊಟ್ಟಿತು ಕೊರೊನಾ. 

Share this Video
  • FB
  • Linkdin
  • Whatsapp

ಸಾಕಷ್ಟು ಏಳುಬೀಳುಗಳೊಂದಿಗೆ 2020 ಕ್ಕೆ ವಿದಾಯ ಹೇಳುವ ಸಮಯ ಬಂದಿದೆ. 2020 ಯಾರೂ ಮರೆಯಲಾಗದ ವರ್ಷ. ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ, ಜನಜೀವನವನ್ನೇ ಬದಲಾಯಿಸಿ ಬಿಟ್ಟಿತು. ಲಾಕ್‌ಡೌನ್, ಆದಾಯ ಸ್ಥಗಿತ, ಉದ್ಯೋಗ ಕಡಿತ, ಮನೆಯಲ್ಲೇ ಬಂಧಿ..ಹೀಗೆ ಹೊಸ ಹೊಸ ಆಯಾಮವನ್ನು ತೋರಿಸಿಕೊಟ್ಟಿತು ಕೊರೊನಾ. 2020 ಆದಷ್ಟು ಬೇಗ ಮುಗಿದು 2021 ಹೊಸ ಭರವಸೆ ಮೂಡಿಸಲಿ ಎಂಬ ಆಶಯ ಎಲ್ಲರದ್ದು. ಹಾಗಾದರೆ 2020 ಹೇಗಿತ್ತು..? ಕೊರೊನಾ ಶುರುವಾಗಿದ್ದೆಲ್ಲಿಂದ ನೋಡೋಣ ಬನ್ನಿ..!

Related Video