ಇಂದು 248 ಪಾಸಿಟೀವ್ ಕೇಸ್; ಯಾದಗಿರಿ, ರಾಯಚೂರಿನಲ್ಲಿ ಕೊರೊನಾ ಸ್ಫೋಟ

ಇಂದು ಒಂದೇ ದಿನ 248 ಕೋವಿಡ್ 19 ಪಾಸಿಟೀವ್ ಕೇಸ್‌ಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆಯಾಗಿದೆ. ವರದಿಯಾದ ಬಹುತೇಕ ಪ್ರಕರಣಗಳಿಗೆ ಮುಂಬೈ ನಂಟಿದೆ. ಮೇ 29ರಂದು ಕರ್ನಾಟಕದಲ್ಲಿ ಒಂದೇ ದಿನ  ದಾಖಲೆ ಪ್ರಕರಣಗಳು ವರದಿಯಾಗಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 29): ಇಂದು ಒಂದೇ ದಿನ 248 ಕೋವಿಡ್ 19 ಪಾಸಿಟೀವ್ ಕೇಸ್‌ಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆಯಾಗಿದೆ. ವರದಿಯಾದ ಬಹುತೇಕ ಪ್ರಕರಣಗಳಿಗೆ ಮುಂಬೈ ನಂಟಿದೆ. ಮೇ 29ರಂದು ಕರ್ನಾಟಕದಲ್ಲಿ ಒಂದೇ ದಿನ ದಾಖಲೆ ಪ್ರಕರಣಗಳು ವರದಿಯಾಗಿವೆ. ದಿನೇ ದಿನೇ ಸಂಖ್ಯೆಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಕ್ಕಾ ಪ್ಲಾನ್ ಮಾಡಿಯೇ ದೇಶಕ್ಕೆ ಕೊರೊನಾ ಹರಡಿದ್ರಾ ತಬ್ಲಿಘಿಗಳು?

Related Video