ದಿಗ್ಗಜರಿಗೆ ಕಾದಿದೆ ಶಾಕ್-2019ರ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್?
2019ರ ವಿಶ್ವಕಪ್ ಟೂರ್ನಿ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಬಲಿಷ್ಠ ತಂಡಗಳು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಬಾರಿ ದಿಗ್ಗಜ ತಂಡಗಳಿಗೆ ಶಾಕ್ ನೀಡಲು ದುರ್ಬಲ ಎನಿಸಿಕೊಂಡಿರುವ ತಂಡಗಳು ರೆಡಿಯಾಗಿದೆ. ಹಾಗಾದರೆ ಈ ಬಾರಿ ಅಚ್ಚರಿ ಫಲಿತಾಂಶ ನೀಡೋ ತಂಡಗಳು ಯಾವುದು? ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ