Asianet Suvarna News Asianet Suvarna News

ವಿಶ್ವಕಪ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ನಾಲ್ವರಿಗೆ ಕೊನೆ ಚಾನ್ಸ್!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಭಾರತೀಯ ಕ್ರಿಕೆಟಿಗರಿಗೆ ತುಂಬಾ ಮುಖ್ಯ. 2019ರ ವಿಶ್ವಕಪ್ ದೃಷ್ಟಿಯಿಂದ ಈ ಸರಣಿಯ ಪ್ರದರ್ಶನವೇ ತಂಡದ ಆಯ್ಕೆಗೆ ಅಂತಿಮವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ನಾಲ್ವರು ಕ್ರಿಕೆಟಿಗರಿಗೆ ಇದು ಕೊನೆಯ ಅವಕಾಶ. ಇಲ್ಲಿ ಕ್ಲಿಕ್ ಆದರೆ ವಿಶ್ವಕಪ್ ಟಿಕೆಟ್ ಖಚಿತ. ಹಾಗಾದರೆ ಆ ನಾಲ್ವರು ಕ್ರಿಕೆಟಿಗರು ಯಾರು? ಇಲ್ಲಿದೆ ನೋಡಿ.

Video Top Stories