ವಿಶ್ವಕಪ್ 2019: 4ನೇ ಕ್ರಮಾಂಕದಲ್ಲಿ ಆಡ್ತಾರ ಧೋನಿ?
ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾ ಇದೀಗ 4ನೇ ಕ್ರಮಾಂಕ ಬ್ಯಾಟ್ಸಮನ್ ಯಾರು ಅನ್ನೋ ಚರ್ಚೆಯಲ್ಲಿದೆ. ವಿಜಯ್ ಶಂಕರ್ ಈ ಸ್ಥಾನಕ್ಕೆ ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಎಂ.ಎಸ್.ಧೋನಿ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಅನ್ನೋದ ಇನ್ನೊಂದೆಡೆ. ಧೋನಿ ಯಾಕೆ ನಂ.4 ಕ್ರಮಾಂಕದಲ್ಲಿ ಆಡಬೇಕು? ಇಲ್ಲಿದೆ ನೋಡಿ.

Add Asianetnews Kannada as a Preferred Source