Asianet Suvarna News Asianet Suvarna News

ಧೋನಿ ಇಲ್ಲದ ಕೊಹ್ಲಿ ಟೀಂ ಡಮ್ಮಿ: ವಿರಾಟ್ ಒಪ್ಪಿಕೊಂಡ ಸತ್ಯವಿದು..!

ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 358 ರನ್ ಬಾರಿಸಿಯೂ ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿ ಮುಖಭಂಗ ಅನುಭವಿಸಿತ್ತು. ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ತವರಿನಲ್ಲಿ ಇದೇ ಮೊದಲ ಬಾರಿಗೆ 350+ ರನ್ ಬಾರಿಸಿಯೂ ಸೋಲು ಕಂಡಿತು. ಈ ಸೋಲಿಗೆ ಧೋನಿಯೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಹೀಗೆ ಹೇಳಲು ಕಾರಣವೂ ಇದೆ.

Video Top Stories