Asianet Suvarna News Asianet Suvarna News

’ವಿರಾಟ್ ಕೊಹ್ಲಿ’ ಟಿಕ್ ಟಾಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್..!

ಟಿಕ್ ಟಾಕ್ ಆ್ಯಪ್ ಸದ್ಯದ ದೇಶದ ಯುವಕರಿಂದ ಮುದುಕವರೆಗೂ ಕ್ರೇಜ್ ಹುಟ್ಟಿಸಿದೆ. ಯುವ ಜನತೆಯಂತೂ ಟಿಕ್ ಟಾಕ್ ಮೂಲಕವೇ ತಮ್ಮ ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಿ ಮಿಂಚುತ್ತಿದ್ದಾರೆ. ಇಂತಹ ಟಿಕ್ ಟಾಕ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದರೆ ಹೇಗಿರಬೇಡ..?. ಅರೆ ಕೊಹ್ಲಿ ಕೂಡಾ ಟಿಕ್ ಟಾಕ್ ಮಾಡಿದ್ರಾ ಅಂತ ಕನ್ಫ್ಯೂಸ್ ಆಗ್ಬೇಡಿ. ’ಕೊಹ್ಲಿ’ ಟಿಕ್ ಟಾಕ್ ಅಸಲಿಯತ್ತು ಬೇರೆಯದ್ದೇ ಇದೆ. ಅಷ್ಟಕ್ಕೂ ಏನಿದು ಹಂಗಾಮಾ..? ನೀವೇ ನೋಡಿ... 
 
Video Top Stories