ಕೊಹ್ಲಿ vs ರೋಹಿತ್ ಕೋಲ್ಡ್ ವಾರ್; BCCI ಮನವಿ ತಿರಸ್ಕರಿಸಿದ ಕ್ರಿಕೆಟರ್ಸ್!

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ನಾಯಕ ಹಾಗೂ ಉಪನಾಯಕನ ನಡುವೆ ಮಸ್ತಾಪದ ಹೊಗೆಯಾಡಿದೆ. ಇದೇ ಕಾರಣಕ್ಕೆ ರೋಹಿತ್ ಶರ್ಮಾ, ಟೀಂ ಇಂಡಿಯಾ ಆಗಮನಕ್ಕಿಂತ ಮೊದಲ ತವರಿಗೆ ಬಂದಿಳಿದಿದ್ದರು. ಇದೀಗ ಇವರಿಬ್ಬರ ಜಗಳ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿದೆ. ಹೀಗಾಗಿ ಮಧ್ಯ ಪ್ರವೇಶಿಸಿರುವ ಬಿಸಿಸಿಐ ಪರಿಸ್ಥಿತಿ ತಿಳಿಗೊಳಿಸಲು ಸೂಚಿಸಿದೆ. ಆದರೆ ಬಿಸಿಸಿಐ ಮನವಿಯನ್ನು ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಿರಸ್ಕರಿಸಿದ್ದಾರೆ.
 
Share this Video
  • FB
  • Linkdin
  • Whatsapp

Related Video