Asianet Suvarna News Asianet Suvarna News

Ultimate Kho Kho ತೆಲುಗು ಯೋಧಾಸ್‌ಗೆ ಮತ್ತೊಂದು ಸೋಲುಣಿಸಿದ ಮುಂಬೈ ಕಿಲಾಡಿಗಳು..!

ತೆಲುಗು ಯೋಧಾಸ್ ಎದುರು 8 ಅಂಕಗಳ ರೋಚಕ ಗೆಲುವು ಸಾಧಿಸಿದ ಮುಂಬೈ ಕಿಲಾಡೀಸ್
ಮುಂಬೈ ಗೆಲುವಿನ ರೂವಾರಿಗಳಾದ ದೃವೇಶ್ ಸಾಲುಂಕೆ, ಆವಿಕ್ ಸಿಂಗ್
ಡಿಫೆನ್ಸ್‌ ವಿಭಾಗದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದು ಮುಂಬೈ ಕಿಲಾಡೀಸ್
ಮುಂಬೈ ಕಿಲಾಡೀಸ್‌ಗೆ 54-46 ಅಂತರದ ಗೆಲುವು
 

First Published Aug 27, 2022, 4:16 PM IST | Last Updated Aug 27, 2022, 4:16 PM IST

ಪುಣೆ(ಆ.27): ದೃವೇಶ್‌ ಸಾಲುಂಕೆ ಹಾಗೂ ಆವಿಕ್ ಸಿಂಗ್ ಅವರ ಮಿಂಚಿನ ಪ್ರದರ್ಶನದ ನೆರವಿನಿಂದ ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ತೆಲುಗು ಯೋಧಾಸ್ ವಿರುದ್ದ ಮುಂಬೈ ಕಿಲಾಡೀಸ್ 8 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸಿ ಬೀಗಿದೆ.

ಎಂದಿನಂತೆ ಡಿಫೆನ್ಸ್‌ ವಿಭಾಗದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದ ಮುಂಬೈ ಕಿಲಾಡೀಸ್ ತಂಡವು, 54-46 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಹೈಲೈಟ್ಸ್ ಹೀಗಿತ್ತು ನೋಡಿ
 

Video Top Stories