Ultimate Kho Kho: ಮುಂದುವರೆದ ಒಡಿಶಾ ಜಯದ ನಾಗಾಲೋಟ

ಟೂರ್ನಿಯಲ್ಲಿ ಸತತ 6ನೇ ಗೆಲುವು ದಾಖಲಿಸಿ ಬೀಗಿದ ಒಡಿಶಾ ಜುಗರ್‌ನಟ್ಸ್‌
ಒಡಿಶಾ ಜುಗರ್‌ನಟ್ಸ್‌ ಎದುರು ಆಘಾತಕಾರಿ ಸೋಲುಂಡ ತೆಲುಗು ಯೋಧಾಸ್
ಈಗಾಗಲೇ ಪ್ಲೇ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಒಡಿಶಾ ಜುಗರ್‌ನಟ್ಸ್‌
ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ 48-39 ಅಂಕಗಳ ಅಂತರದ ಗೆಲುವು
 

Share this Video
  • FB
  • Linkdin
  • Whatsapp

ಪುಣೆ(ಆ.29): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಒಡಿಶಾ ಜುಗರ್‌ನಟ್ಸ್‌ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ತೆಲುಗು ಯೋಧಾಸ್ ಎದುರು ಭರ್ಜರಿ ಗೆಲುವು ದಾಖಲಿಸಿದೆ. ಈಗಾಲೇ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಒಡಿಶಾ ಜುಗರ್‌ನಟ್ಸ್‌ ತಂಡವು ಟೂರ್ನಿಯಲ್ಲಿ ಸತತ 6ನೇ ಗೆಲುವು ದಾಖಲಿಸಿದೆ.

ಒಡಿಶಾ ಜುಗರ್‌ನಟ್ಸ್‌ ತಂಡವು ತೆಲುಗು ಯೋಧಾಸ್ ಎದುರು 48-39 ಅಂಕಗಳ ಅಂತರದ ಗೆಲುವು ಸಾಧಿಸಿ ಬೀಗಿದೆ. ಈ ಪಂದ್ಯದ ಹೈಲೈಟ್ಸ್‌ ಹೀಗಿತ್ತು ನೋಡಿ.

Related Video