ಛೇ, ಛೇ, ರೋಹಿತ್ ಶರ್ಮಾ ನೀ ’ಆಡಿದ್ದು’ ಸರಿನಾ..?
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ವೈಜಾಗ್ ಟೆಸ್ಟ್ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಭಡ್ತಿ ಪಡೆದ ಮೊದಲ ಪಂದ್ಯದಲ್ಲೇ 2 ಇನಿಂಗ್ಸ್’ಗಳಲ್ಲೂ ಶತಕ ಸಿಡಿಸಿ ತಾನೊಬ್ಬ ಯಶಸ್ವಿ ಆರಂಭಿಕ ಬ್ಯಾಟ್ಸ್ ಮನ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರೋಹಿತ್ ಶರ್ಮಾ ಟೆಸ್ಟ್ ಸೆಂಚುರಿ; ಟ್ವಿಟರಿಗರಿಂದ ಶಹಬ್ಬಾಷ್!
ಆದರೆ ರೋಹಿತ್ ಆಡಿದ ಆ ಒಂದು ಅಶ್ಲೀಲ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪೂಜಾರ ಜತೆ ಎರಡನೇ ಇನಿಂಗ್ಸ್’ನಲ್ಲಿ ಬ್ಯಾಟಿಂಗ್ ಮಾಡುವಾಗ ರೋಹಿತ್, ಟೆಸ್ಟ್ ಸ್ಪೆಷಲಿಸ್ಟ್’ಗೆ ಅಶ್ಲೀಲ ಮಾತುಗಳನ್ನಾಡಿದ್ದಾರೆ.
ಹೌದು ರೋಹಿತ್ ಆಡಿದ ಆ ಮಾತು ನಿಜಕ್ಕೂ ಸರಿನಾ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...