ಧೋನಿಯ ರೋರ್ ಆಫ್ ಲಯನ್ ಟ್ರೇಲರ್ ರಿಲೀಸ್

12ನೇ ಆವೃತ್ತಿಯ ಐಪಿಎಲ್ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಈ ಹಿಂದೆ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಧೋನಿ ಬಾಯಿಬಿಟ್ಟಿದ್ದಾರೆ.
ಟೂರ್ನಿಗೂ ಮೊದಲು ಧೋನಿ ಟ್ರೈಲರ್’ವೊಂದು ಬಿಡುಗಡೆಯಾಗಿದ್ದು, ಮಹಿ ಕುರಿತಾದ ಡಾಕ್ಯುಮೆಂಟರಿ ’ರೋರ್ ಆಫ್ ಲಯನ್’ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

Share this Video
  • FB
  • Linkdin
  • Whatsapp

12ನೇ ಆವೃತ್ತಿಯ ಐಪಿಎಲ್ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಈ ಹಿಂದೆ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಧೋನಿ ಬಾಯಿಬಿಟ್ಟಿದ್ದಾರೆ.
ಟೂರ್ನಿಗೂ ಮೊದಲು ಧೋನಿ ಟ್ರೈಲರ್’ವೊಂದು ಬಿಡುಗಡೆಯಾಗಿದ್ದು, ಮಹಿ ಕುರಿತಾದ ಡಾಕ್ಯುಮೆಂಟರಿ ’ರೋರ್ ಆಫ್ ಲಯನ್’ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video