ಮ್ಯಾಚ್ ಫಿನಿಶರ್ ಧೋನಿ ಇನ್ಮುಂದೆ ಟೆರರಿಸ್ಟ್ ಫಿನಿಶರ್..!

ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇದೀಗ ದೇಶದ ಗಡಿ ಕಾಯಲು ರೆಡಿಯಾಗಿದ್ದಾರೆ. ವಿಂಡೀಸ್ ಸರಣಿಯಿಂದ ಹೊರಗುಳಿದಿರುವ ಮಾಜಿ ನಾಯಕ ಧೋನಿ ಇದೀಗ ದೇಶದ ಗಡಿ ಕಾಯಲು ಹೊರಟು ನಿಂತಿದ್ದಾರೆ. ಮೈದಾನದಲ್ಲಿ ಮ್ಯಾನ್ ಫಿನಿಶರ್ ಆಗಿರುವ ಧೋನಿ ಇದೀಗ ಗಡಿಯಲ್ಲಿ ಟೆರರಿಸ್ಟ್ ಫಿನಿಶರ್ ಆಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Share this Video
  • FB
  • Linkdin
  • Whatsapp

ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇದೀಗ ದೇಶದ ಗಡಿ ಕಾಯಲು ರೆಡಿಯಾಗಿದ್ದಾರೆ. ವಿಂಡೀಸ್ ಸರಣಿಯಿಂದ ಹೊರಗುಳಿದಿರುವ ಮಾಜಿ ನಾಯಕ ಧೋನಿ ಇದೀಗ ದೇಶದ ಗಡಿ ಕಾಯಲು ಹೊರಟು ನಿಂತಿದ್ದಾರೆ. ಮೈದಾನದಲ್ಲಿ ಮ್ಯಾನ್ ಫಿನಿಶರ್ ಆಗಿರುವ ಧೋನಿ ಇದೀಗ ಗಡಿಯಲ್ಲಿ ಟೆರರಿಸ್ಟ್ ಫಿನಿಶರ್ ಆಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video