Asianet Suvarna News Asianet Suvarna News

ವಿಶ್ರಾಂತಿಯನ್ನು ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ ಧೋನಿ..!

Sep 30, 2019, 5:14 PM IST

ಬೆಂಗಳೂರು[ಸೆ.30]: ಟೀಂ ಇಂಡಿಯಾ ಮಾಜಿ ನಾಯಕ  ಧೋನಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ನಿಂದ ದೂರವೇ ಉಳಿದಿದ್ದಾರೆ. ಎಲ್ಲರೂ ಧೋನಿ ಯಾವಾಗ ನಿವೃತ್ತಿ ಪಡೆಯುತ್ತಾರೆ ಎನ್ನುವ ಚಿಂತೆಯಲ್ಲಿದ್ದರೆ, ಧೋನಿ ಮಾತ್ರ ಬಿಡುವಿನ ಸಮಯವನ್ನು ಮಸ್ತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಮಹಿ ಕ್ರಿಕೆಟ್ ಬಿಟ್ಟು ಬಿಲಿಯರ್ಡ್ಸ್’ನಲ್ಲೂ ಒಂದು ಕೈ ನೋಡಿದ್ದಾರೆ. ಧೋನಿ ವಿಶ್ರಾಂತಿ ಸಮಯವನ್ನು ಹೇಗೆಲ್ಲಾ ಎಂಜಾಯ್ ಮಾಡುತ್ತಿದ್ದಾರೆ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ.... 
 

Video Top Stories