Asianet Suvarna News Asianet Suvarna News

ಪಾಕ್ ವಿಶ್ವಕಪ್ ಸೆಮೀಸ್ ಆಸೆ ಜೀವಂತ- 1992ರ ಹಾದಿಯಲ್ಲಿ ಸರ್ಫರಾಜ್ ಸೈನ್ಯ!

ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆಲುವು ಸಾಧಿಸೋ ಮೂಲಕ ಪಾಕಿಸ್ತಾನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. 1992ರ ವಿಶ್ವಕಪ್ ಹಾದಿಯಲ್ಲೇ ಪಾಕಿಸ್ತಾನ ಸಾಗುತ್ತಿದ್ದು, ಮತ್ತೊಮ್ಮೆ ವಿಶ್ವಕಪ್ ಚಾಂಪಿಯನ್ ಆಗುತ್ತಾ ಅನ್ನೋ ಕುತೂಹಲ ಮೂಡಿಸಿದೆ. ಪಾಕ್ ತಂಡದ ಜೊತೆಗೆ ಟೀಂ ಇಂಡಿಯಾ ಹಾಗೂ ಇತರ ಕ್ರೀಡಾ ಸುದ್ದಿಗಳ ವಿವರ ಇಲ್ಲಿದೆ ನೋಡಿ.

Video Top Stories