ವಿಶ್ವಕಪ್ ಟ್ರೋಫಿ ಕಹಾನಿ: ಈ ಹಿಂದೆ ಹೇಗಿತ್ತು? ಈ ಬಾರಿ ಹೇಗಿರತ್ತೇ?
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಿ ಬರೋಬ್ಬರಿ 44 ವರ್ಷಗಳೇ ಕಳೆದಿವೆ. 11 ಯಶಸ್ವಿ ವಿಶ್ವಕಪ್ ಆವೃತ್ತಿಯ ಬಳಿಕ ಇದೀಗ 12ನೇ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿಂದಿನ 11 ಆವೃತ್ತಿಗಳಲ್ಲಿ 5 ತರಹದ ಟ್ರೋಫಿಯನ್ನು ವಿಜೇತ ತಂಡಗಳಿಗೆ ನೀಡಲಾಗಿದೆ. 1999ರಿಂದೀಚೆಗೆ ಒಂದೇ ಮಾದರಿಯ ವಿಶ್ವಕಪ್ ಟ್ರೋಫಿಯನ್ನು ನೀಡಲಾಗುತ್ತಿದೆ. ಈ ಹಿಂದೆ ಯಾವ ರೀತಿಯ ಟ್ರೋಫಿಯನ್ನು ನೀಡಲಾಗುತ್ತಿತ್ತು, ಇದೀಗ ಯಾವ ರೀತಿಯ ಟ್ರೋಫಿಯನ್ನು ನೀಡಲಾಗುತ್ತಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ