ಕೊಹ್ಲಿಗೆ ಜೈ ಎಂದ್ರೆ ಮಾತ್ರ ಭವಿಷ್ಯ, ವಿರುದ್ಧ ನಿಂತ್ರೆ ಕರಿಯರ್ ಕ್ಲೋಸ್!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ತಂಡ ಮಾತ್ರವಲ್ಲ ಬಿಸಿಸಿಐಗೂ ಬಾಸ್. ಕೋಚ್ ಯಾರಾಗಬೇಕು, ಸಹಾಯಕ ಸಿಬ್ಬಂಧಿ ಯಾರಿರಬೇಕು ಅನ್ನೋದು ಮೊದಲು  ಕೊಹ್ಲಿ ನಿರ್ಧರಿಸುತ್ತಾರೆ. ಬಳಿಕ ಬಿಸಿಸಿಐ ಆಯ್ಕೆ ನಡೆಯುತ್ತೆ. ಇನ್ನು ತಂಡದ ವಿಚಾರದಲ್ಲೂ ಅಷ್ಟೇ, ಕೋಚ್ ಹೆಸರಿಗಷ್ಟೇ. ಆಯ್ಕೆ ಎಲ್ಲವೂ ಕೊಹ್ಲಿಯದ್ದೇ. ಹೀಗಾಗಿ ಕೊಹ್ಲಿಗೆ ಜೈ ಎಂದ್ರೆ ಮಾತ್ರ ಮುಂದಿನ ಪಂದ್ಯದಲ್ಲಿ ಚಾನ್ಸ್, ಇಲ್ಲವಾದಲಲ್ಲಿ ಕರಿಯರ್ ಕ್ಲೋಸ್. ಇದೀಗ ಕೊಹ್ಲಿ ವಿರುದ್ಧ ನಿಂತ ಇಬ್ಬರು ಕ್ರಿಕೆಟಿಗರ ಕರಿಯರ್ ಕತಂ ಮಾಡಲು ಕೊಹ್ಲಿ ಮುಂದಾಗಿದ್ದಾರೆ.

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video