ಶುಭ್‌ಮನ್ ಗಿಲ್ ಯಶಸ್ಸಿನ ಹಿಂದೆ ಯುವಿ ’ಕೈವಾಡ’..!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಗಾರರು ತಂಡವೊಂದನ್ನು ಪ್ರಕಟಿಸಿದ್ದಾಗ ಒಂದು ಅಚ್ಚರಿಯ ಹೆಸರು ಸೇರ್ಪಡೆಗೊಂಡಿತ್ತು. 20 ವರ್ಷದ ಯುವ ಕ್ರಿಕೆಟಿಗ ಶುಭ್ ಮನ್ ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವಿ ಪಾತ್ರ ಮರೆಯುವಂತಿಲ್ಲ. ಅಷ್ಟಕ್ಕೂ ಯುವಿ ಮಾಡಿದ್ದಾದರೂ ಏನು..? ಈ ಸ್ಟೋರಿ ನೋಡಿ...  
 

Share this Video
  • FB
  • Linkdin
  • Whatsapp

ಬೆಂಗಳೂರು[ಸೆ.16]: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಗಾರರು ತಂಡವೊಂದನ್ನು ಪ್ರಕಟಿಸಿದ್ದಾಗ ಒಂದು ಅಚ್ಚರಿಯ ಹೆಸರು ಸೇರ್ಪಡೆಗೊಂಡಿತ್ತು. 20 ವರ್ಷದ ಯುವ ಕ್ರಿಕೆಟಿಗ ಶುಭ್ ಮನ್ ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವಿ ಪಾತ್ರ ಮರೆಯುವಂತಿಲ್ಲ. ಅಷ್ಟಕ್ಕೂ ಯುವಿ ಮಾಡಿದ್ದಾದರೂ ಏನು..? ಈ ಸ್ಟೋರಿ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video