ಧೋನಿ CSK ಪರ ಅಬ್ಬರಿಸುವುದರ ಹಿಂದಿನ ಗುಟ್ಟೇನು..?

ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್’ಕಿಂಗ್ಸ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಇದೀಗ 12ನೇ ಆವೃತ್ತಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. 
ವಯಸ್ಸು 35+ ದಾಟಿದ್ದರೂ ಅವರ ಬ್ಯಾಟಿಂಗ್ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ. ಅದರಲ್ಲೂ ಸಿಎಸ್’ಕೆ ತಂಡದ ಪರ ಆಡುವಾಗಲಂತೂ ಧೋನಿ ಎದುರಾಳಿ ಬೌಲರ್’ಗಳನ್ನು ಮನಬಂದಂತೆ ದಂಡಿಸುತ್ತಾರೆ. ಅಷ್ಟಕ್ಕೂ ಧೋನಿ ಹೀಗೆ ಮಿಂಚಲು ಕಾರಣವೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

Related Video