Asianet Suvarna News Asianet Suvarna News

ಐಪಿಎಲ್ 2019: ಕೊಹ್ಲಿ ನಿರ್ಮಿಸಲಿದ್ದಾರೆ 5 ದಾಖಲೆ !

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವುದು ಖಚಿತ. ಅದರಲ್ಲಿ ಬಹುತೇಕ ದಾಖಲೆಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿ ದಾಖಲಾಗುವುದು ಅಷ್ಟೇ ಸ್ಪಷ್ಟ. ಈ ಚುಟುಕು ಸಮರದಲ್ಲಿ ಕೊಹ್ಲಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ನೋಡಿ.

Video Top Stories