Asianet Suvarna News Asianet Suvarna News

ಕೊಹ್ಲಿ- ರೋಹಿತ್ ಇಬ್ಬರಲ್ಲಿ ಯಾರು ಕ್ಲಿಕ್ ಆಗ್ತಾರೋ ಅವರೇ ನಂ.1

ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಇಂದಿನಿಂದ ಚಾಲನೆ ದೊರಕಲಿದೆ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎನ್ನುವ ಮಾತುಗಳು ಜೋರಾಗಿ ಸದ್ದು ಮಾಡಿತ್ತು. ಇದರ ನಡುವಲ್ಲೇ ಈ ಇಬ್ಬರ ಕ್ರಿಕೆಟಿಗರ ನಡುವೆ ನಂ.1 ಸ್ಥಾನಕ್ಕೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಅಷ್ಟಕ್ಕೂ ಏನಿದು ಫೈಟ್..? ನೀವೇ ನೋಡಿ

Video Top Stories