IPL ಟೂರ್ನಿಯಲ್ಲಿ ಕನ್ನಡಿಗರದ್ದೇ ಕಮಾಲ್- ಯಾವ ತಂಡದಲ್ಲಿ ಯಾರಿದ್ದಾರೆ?

12ನೇ ಆವೃತ್ತಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಕಾಡೆ ಮಲಗಿದೆ. ಆದರೆ ಈ ಭಾರಿಯ ಐಪಿಎಲ್‌ನಲ್ಲಿ ಕನ್ನಡಿಗರ ಆರ್ಭಟ ಮುಂದುವರಿದಿದೆ. ವಿಶೇಷ ಅಂದರೆ ಇತರ ರಾಜ್ಯಕ್ಕಿಂತ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕದ ಕ್ರಿಕೆಟಿಗರೇ ಹೆಚ್ಚಾಗಿದ್ದಾರೆ. ಯಾವ ತಂಡದಲ್ಲಿ ಯಾರಿದ್ದಾರೆ? ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

Related Video