ಮುಂದಿನ ವಿಶ್ವಕಪ್ ವೇಳೆ ಈ ಮೂರು ರೂಲ್ಸ್ ಚೇಂಜ್ ಆದ್ರೆ ಒಳ್ಳೇದು..!

ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಹಲವು ಕಾರಣಗಳಿಂದ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಐಸಿಸಿ ಕೆಲ ನಿಯಮಗಳು ಹಾಲಿ,ಮಾಜಿ ಕ್ರಿಕೆಟಿಗರು ಮಾತ್ರವಲ್ಲ, ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗುವಂತೆ ಮಾಡಿತ್ತು. ಇದೇ ನಿಯಮಗಳನ್ನು ಮುಂದುವರೆಸಿದರೇ ಐಸಿಸಿ ಮತ್ತೆ ಮುಖಭಂಗಕ್ಕೆ ಒಳಗಾಗುವ ಸಾಧ್ಯತೆಯಿದೆ. ಹಾಗಾಗಿ ಮುಂಬರುವ ವಿಶ್ವಕಪ್’ನೊಳಗೆ ಐಸಿಸಿ ಈ 3 ನಿಯಮಗಳನ್ನು ಬದಲಿಸಿದರೆ ಒಳ್ಳೆಯದು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
 
Share this Video
  • FB
  • Linkdin
  • Whatsapp

Related Video