ನವರಾತ್ರಿಗೆ ಕೋಚ್ ಶಾಸ್ತ್ರಿ ವಿಶ್; ಮತ್ತೆ ಕಾಲೆಳೆದ ಫ್ಯಾನ್ಸ್!
ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುತ್ತಿರುವವರ ಪೈಕಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಮೊದಲ ಸ್ಥಾನ. ಪಂದ್ಯ ಗೆದ್ರೂ ಸೋತರೂ ಶಾಸ್ತ್ರಿ ಟ್ರೋಲ್ ಆಗ್ತಾರೆ. ಇದೀಗ ನವರಾತ್ರಿ ಹಬ್ಬಕ್ಕೆ ಶುಭಕೋರಿದ ರವಿ ಶಾಸ್ತ್ರಿಯನ್ನು ಮತ್ತೆ ಕಾಲೆಳೆದಿದ್ದಾರೆ. ಈ ಮೂಲಕ ಶಾಸ್ತ್ರಿಗೆ ಹಲವು ಸೂಚನೆಯನ್ನು ನೀಡಲಾಗಿದೆ.

Add Asianetnews Kannada as a Preferred Source