ವಿಶ್ವ ಕ್ರಿಕೆಟ್‌ನ ಗ್ಲಾಮರ್ ಆಟಗಾರ್ತಿ ಸಾರಾ ನಿವೃತ್ತಿ..!

ವಿಶ್ವಕ್ರಿಕೆಟ್ ನ ಮೋಸ್ಟ್ ಗ್ಲಾಮರಸ್ ಆಟಗಾರ್ತಿ, ಚಾಣಾಕ್ಷ ವಿಕೆಟ್ ಕೀಪರ್ ಬ್ಯಾಟ್ಸ್ ವುಮೆನ್ ಇಂಗ್ಲೆಂಡ್’ನ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಚುರುಕಿನ ವಿಕೆಟ್ ಕೀಪಿಂಗ್ ಜತೆಗೆ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ಸಾರಾರನ್ನು ಲೇಡಿ ಧೋನಿ ಎಂದೇ ಗುರುತಿಸಲಾಗುತ್ತಿತ್ತು.

Share this Video
  • FB
  • Linkdin
  • Whatsapp

ಲಂಡನ್[ಸೆ.28]: ವಿಶ್ವಕ್ರಿಕೆಟ್ ನ ಮೋಸ್ಟ್ ಗ್ಲಾಮರಸ್ ಆಟಗಾರ್ತಿ, ಚಾಣಾಕ್ಷ ವಿಕೆಟ್ ಕೀಪರ್ ಬ್ಯಾಟ್ಸ್ ವುಮೆನ್ ಇಂಗ್ಲೆಂಡ್’ನ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಚುರುಕಿನ ವಿಕೆಟ್ ಕೀಪಿಂಗ್ ಜತೆಗೆ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ಸಾರಾರನ್ನು ಲೇಡಿ ಧೋನಿ ಎಂದೇ ಗುರುತಿಸಲಾಗುತ್ತಿತ್ತು. ಕೆಲದಿನಗಳ ಹಿಂದಷ್ಟೇ ತಮ್ಮದೇ ಅರೆಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳವ ಮೂಲಕ ಸುದ್ದಿಯಾಗಿದ್ದರು. ಆಟದ ಜತೆಗೆ ವಿವಾದಗಳು ಸಾರಾ ಜತೆಗೆ ಬಂದಿದ್ದವು. ಸಾರಾ ವೃತ್ತಿ ಬದುಕಿನ ಒಂದು ಝಲಕ್ ಇಲ್ಲಿದೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video