ವಿಶ್ವಕಪ್ 2019: ಕೊಹ್ಲಿ-ತೆಂಡುಲ್ಕರ್ ನಡುವಿನ ಅಪರೂಪದ ಕೋ ಇನ್ಸಿಡೆನ್ಸ್‌ಳಿವು

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಸಚಿನ್ ದಾಖಲೆಗಳನ್ನು ಒಂದೊಂದೇ ಅಳಿಸಿಹಾಕುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇವೆಲ್ಲವುಗಳ ನಡುವೆ ಕೊಹ್ಲಿ-ಸಚಿನ್ ನಡುವಿನ ಹಲವು ದಾಖಲೆಗಳು ಕಾಕತಾಳೀಯವೆನಿಸುತ್ತವೆ. ಅಷ್ಟಕ್ಕೂ ಆ ದಾಖಲೆಗಳಾವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

Share this Video
  • FB
  • Linkdin
  • Whatsapp

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಸಚಿನ್ ದಾಖಲೆಗಳನ್ನು ಒಂದೊಂದೇ ಅಳಿಸಿಹಾಕುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್’ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇವೆಲ್ಲವುಗಳ ನಡುವೆ ಕೊಹ್ಲಿ-ಸಚಿನ್ ನಡುವಿನ ಹಲವು ದಾಖಲೆಗಳು ಕಾಕತಾಳೀಯವೆನಿಸುತ್ತವೆ. ಅಷ್ಟಕ್ಕೂ ಆ ದಾಖಲೆಗಳಾವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video