Asianet Suvarna News Asianet Suvarna News

ವಿಶ್ವಕಪ್ ಬಳಿಕ ನಿವೃತ್ತಿ ಹೇಳಲ್ಲ ಗೇಲ್-ವಿದಾಯದ ನಿರ್ಧಾರದಲ್ಲಿ ಬದಲಾವಣೆ!

Jun 27, 2019, 7:49 PM IST

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಿಮ ವಿಶ್ವಕಪ್ ಟೂರ್ನಿ ಆಡುತ್ತಿದ್ದಾರೆ. 2019ರ ವಿಶ್ವಕಪ್ ಬಳಿಕ ವಿದಾಯ  ಹೇಳಲಿದ್ದ  ಗೇಲ್ ತಮ್ಮ ನಿರ್ಧಾರ ಬದಲಿಸಿ ಇದೀಗ, ಭಾರತ ವಿರುದ್ದದ ಟೆಸ್ಟ್ ಪಂದ್ಯದ ಬಳಿಕ ವಿದಾಯ ಹೇಳಲಿದ್ದಾರೆ. ಆದರೆ ಟಿ20 ಪಂದ್ಯ ಆಡುವುದಿಲ್ಲ ಎಂದಿದ್ದಾರೆ. ಗೇಲ್ ವಿದಾಯ ಪ್ಲಾನ್ ಹಾಗೂ ಇತರ ಕ್ರೀಡಾ ಸುದ್ದಿಗಳ ವಿವರ ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿದೆ.