ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎದೆಯಲ್ಲಿ ಢವ-ಢವ..!

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೂ ವಿವಾದಕ್ಕೂ ಅದೇನೋ ನಂಟೋ ಗೊತ್ತಿಲ್ಲ. ಎರಡನೇ ಅವಧಿಗೆ ರವಿಶಾಸ್ತ್ರಿ ಕೋಚ್ ಆಗಿ ಇನ್ನೂ ಸರಿಯಾಗಿ ಎರಡು ತಿಂಗಳು ಕಳೆದಿಲ್ಲಾ, ಅದಾಗಲೇ ಅವರ ಎದೆಯಲ್ಲಿ ನಡುಕ ಆರಂಭವಾಗಿದೆ. ಹೌದು ಬಿಸಿಸಿಐ ತೆಗೆದುಕೊಂಡ ಆ ಒಂದು ನಿರ್ಧಾರ ಶಾಸ್ತ್ರಿ ಬುಡವೇ ಅಲ್ಲಾಡುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

ಬೆಂಗಳೂರು[ಸೆ.30]: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೂ ವಿವಾದಕ್ಕೂ ಅದೇನೋ ನಂಟೋ ಗೊತ್ತಿಲ್ಲ. ಎರಡನೇ ಅವಧಿಗೆ ರವಿಶಾಸ್ತ್ರಿ ಕೋಚ್ ಆಗಿ ಇನ್ನೂ ಸರಿಯಾಗಿ ಎರಡು ತಿಂಗಳು ಕಳೆದಿಲ್ಲಾ, ಅದಾಗಲೇ ಅವರ ಎದೆಯಲ್ಲಿ ನಡುಕ ಆರಂಭವಾಗಿದೆ. ಹೌದು ಬಿಸಿಸಿಐ ತೆಗೆದುಕೊಂಡ ಆ ಒಂದು ನಿರ್ಧಾರ ಶಾಸ್ತ್ರಿ ಬುಡವೇ ಅಲ್ಲಾಡುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Related Video