KL ರಾಹುಲ್ ಫ್ಲಾಪ್: ಸ್ಥಾನ ತುಂಬಲು ರೆಡಿಯಾದ ಮೂವರು ಕ್ರಿಕೆಟಿಗರು..!

ಕಳೆದೆರಡು ವರ್ಷಗಳಿಂದಲೂ ಟೀಂ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಕೆ.ಎಲ್ ಕಳಪೆ ಬ್ಯಾಟಿಂಗ್ ಪದೇ ಪದೇ ಮುಂದುವರೆದಿದೆ. ವಿಂಡೀಸ್ ವಿರುದ್ಧದ ಎರಡು ಟೆಸ್ಟ್’ನಲ್ಲೂ ರಾಹುಲ್’ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ರಾಹುಲ್ ಅವರನ್ನು ಡ್ರಾಪ್ ಮಾಡುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಸ್ಥಾನ ತುಂಬಲು ಮೂವರು ಕ್ರಿಕೆಟಿಗರು ರೆಡಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

ಬೆಂಗಳೂರು[ಸೆ.10]: ಕಳೆದೆರಡು ವರ್ಷಗಳಿಂದಲೂ ಟೀಂ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಕೆ.ಎಲ್ ಕಳಪೆ ಬ್ಯಾಟಿಂಗ್ ಪದೇ ಪದೇ ಮುಂದುವರೆದಿದೆ. ವಿಂಡೀಸ್ ವಿರುದ್ಧದ ಎರಡು ಟೆಸ್ಟ್’ನಲ್ಲೂ ರಾಹುಲ್’ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ರಾಹುಲ್ ಅವರನ್ನು ಡ್ರಾಪ್ ಮಾಡುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಸ್ಥಾನ ತುಂಬಲು ಮೂವರು ಕ್ರಿಕೆಟಿಗರು ರೆಡಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video