Asianet Suvarna News Asianet Suvarna News

‘ಜೀ ಪಿಕ್ಚರ್: ಹಿಟ್ ದಿನದ ಫಿಲಿಂಗ್’: ಶೀಘ್ರದಲ್ಲೇ ಕನ್ನಡ ಸಿನಿ ಪ್ರಿಯರಿಗೆ ರಸದೌತಣ!

ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ನೆಚ್ಚಿನ ಸಿನಿ ತಾರೆಯರ ಸಿನಿಮಾಗಳನ್ನು ನೋಡಬಹುದು. ಹೌದು ಜೀ ಕನ್ನಡ ವಾಹಿನಿ ‘ಜೀ ಪಿಕ್ಚರ್: ಹಿಟ್ ದಿನದ ಫಿಲಿಂಗ್’ ಎಂಬ ನೂತನ ಸಿನಿ ವಾಹಿನಿಯನ್ನು ಇದೇ ಮಾರ್ಚ್ 1ರಿಂದ ಆರಂಭಿಸುತ್ತಿದೆ.

ಬೆಂಗಳೂರು(ಫೆ.12): ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ನೆಚ್ಚಿನ ಸಿನಿ ತಾರೆಯರ ಸಿನಿಮಾಗಳನ್ನು ನೋಡಬಹುದು. ಹೌದು ಜೀ ಕನ್ನಡ ವಾಹಿನಿ ‘ಜೀ ಪಿಕ್ಚರ್: ಹಿಟ್ ದಿನದ ಫಿಲಿಂಗ್’ ಎಂಬ ನೂತನ ಸಿನಿ ವಾಹಿನಿಯನ್ನು ಇದೇ ಮಾರ್ಚ್ 1ರಿಂದ ಆರಂಭಿಸುತ್ತಿದ್ದು, ಹೊಚ್ಚ ಹೊಸ ಕನ್ನಡ ಚಿತ್ರಗಳನ್ನು ಸಿನಿ ಪ್ರಿಯರಿಗೆ ಉಣಬಡಿಸಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..