ಸರಿಗಮಪ 17ನೇ ಸಂಚಿಕೆಯಲ್ಲಿ ಹಳ್ಳಿ ಹಾಡುಗಳ ಸಮಾಗಮ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಶೋ 'ಸರಿಗಮಪ' 17ನೇ ಸಂಚಿಕೆ ಆರಂಭವಾಗುತ್ತಿದೆ. ಇದರ ಪ್ರಯುಕ್ತ ಸ್ವರ ಸಂಸ್ಥಾನದಲ್ಲಿ ಈ ವಾರ ಹಳ್ಳಿ ಹಾಡುಗಳ ಸಮಾಗಮದ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ತಪ್ಪದೆ ವೀಕ್ಷಿಸುತ್ತೀರಿ ಅಲ್ವಾ?

First Published Aug 15, 2020, 4:19 PM IST | Last Updated Aug 15, 2020, 4:19 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಶೋ 'ಸರಿಗಮಪ' 17ನೇ ಸಂಚಿಕೆ ಆರಂಭವಾಗುತ್ತಿದೆ. ಇದರ ಪ್ರಯುಕ್ತ ಸ್ವರ ಸಂಸ್ಥಾನದಲ್ಲಿ ಈ ವಾರ ಹಳ್ಳಿ ಹಾಡುಗಳ ಸಮಾಗಮದ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ತಪ್ಪದೆ ವೀಕ್ಷಿಸುತ್ತೀರಿ ಅಲ್ವಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories