Asianet Suvarna News Asianet Suvarna News

ಯಶ್- ಸುದೀಪ್‌ ಮರ್ಸಿಡಿಸ್‌ ಬೆಂಜ್ ನಾನು ಕೇವಲ ಮಾರುತಿ ವ್ಯಾನ್: ಝೈದ್ ಖಾನ್

ನಾನು ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರುವುದಕ್ಕೆ ಖುಷಿಯಿದೆ. ಸುದೀಪ್ ಮತ್ತು ಯಶ್ ಅವರಿಂದ ನಾನು ಈ ಮಟ್ಟದಲ್ಲಿ ನನ್ನ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ಮತ್ತು ಸುದೀಪ್ ಮರ್ಸಿಡಿಸ್‌ ಬೆಂಜ್ ನಾನು ಮಾರುತಿ ವ್ಯಾನ್. ಸಿನಿಮಾ ರಂಗದಲ್ಲಿ ಅವರು ಮಾತ್ರ ಇರುವುದಲ್ಲ ಎಲ್ಲಾ ಕಲಾವಿದರು ತಂತ್ರಜ್ಞರು ಸೇರಿ ಬೆಳೆಸಿರುವ ರಂಗವಿದು ಎಂದು ಝೈದ್ ಖಾನ್ ಮಾತನಾಡಿದ್ದಾರೆ.
 
Sep 27, 2022, 5:33 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment